`ಅಂಜು-ಮಂಜು ಲವ್ ಸ್ಟೋರಿ` ಮಾರ್ಚ್ ೫ ರಿಂದ
Posted date: 19 Thu, Feb 2015 – 04:57:39 PM

ಹಾಲಿವುಡ್ ಫಿಲಂಸ್ ಲಾಂಛನದಲ್ಲಿ ಕೆ.ಬಾಲಕೃಷ್ಣ, ಆರ್.ಸಿದ್ಧರಾಜು, ನಿರ್ಮಾಣದ ಅಂಜು-ಮಂಜು ಲವ್ ಸ್ಟೋರಿ, ಮಾರ್ಚ್ ೫ ರಿಂದ ಆರಂಭ.  ಈ ಚಿತ್ರಕ್ಕೆ  ಕಥೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನ - ಸುನೀಲ್ ಹುಬ್ಬಳ್ಳಿ, ಈ ಹಿಂದೆ ಇವರು ಪಾರು ಐ ಲವ್‌ಯು ಚಿತ್ರದ ನಿರ್ದೇಶಕರು, ಚಿತ್ರದ ಛಾಯಾಗ್ರಹಣ - ಕುಮಾರ್, ಸಂಗೀತ - ಎ.ಟಿ.ರವೀಶ್, ತಾರಾಗಣದಲ್ಲಿ - ರೋಡ್ ರೋಮಿಯಾ, ದಿಲೀಪ್.ಪೈ,  ಕೀರ್ತನಾ ಪೋಡ್‌ವಾಲ್, ಸತ್ಯಜಿತ್, ಶೋಭರಾಜ್, ಸಾಧುಕೋಕಿಲ, ಪುಷ್ಪಾಸ್ವಾಮಿ, ಮೈಕಲ್ ಮಧು, ಜಂಗ್ಲಿ ಪ್ರಸನ್ನ, ಬಾಲಕೃಷ್ಣ,  ಸಿದ್ಧರಾಜು, ವಿಶಾಲಾಕ್ಷಿ, ಸಹನ, ಮುಂತಾದವರಿದ್ದಾರೆ,

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed